ಮಡಿಕೇರಿ, ಡಿ.16: ಎಚ್.ಡಿ. ಕೋಟೆ ಬಳಿಯ ಸರಗೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ವಹಣಾ ಸಹಯೋಗ ದಲ್ಲಿ, ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್, ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ನೀಡಿರುವ ಮಡಿಕೇರಿ, ಡಿ.16: ಎಚ್.ಡಿ. ಕೋಟೆ ಬಳಿಯ ಸರಗೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ವಹಣಾ ಸಹಯೋಗ ದಲ್ಲಿ, ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್, ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ನೀಡಿರುವ ಮಡಿಕೇರಿ, ಡಿ.16: ಎಚ್.ಡಿ. ಕೋಟೆ ಬಳಿಯ ಸರಗೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ವಹಣಾ ಸಹಯೋಗ ದಲ್ಲಿ, ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್, ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ನೀಡಿರುವ ಮಡಿಕೇರಿ, ಡಿ.16: ಎಚ್.ಡಿ. ಕೋಟೆ ಬಳಿಯ ಸರಗೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ವಹಣಾ ಸಹಯೋಗ ದಲ್ಲಿ, ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್, ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ನೀಡಿರುವ ರೋಟರಿ ಮಿಸ್ಟಿಹಿಲ್ಸ್‍ನ ಮಾಜಿ ಅಧ್ಯಕ್ಷ ಕೆ.ಕೆ. ವಿಶ್ವನಾಥ್ ಹೇಳಿದ್ದಾರೆ. ಗ್ರಾಮಾಂತರ ವಿದ್ಯಾರ್ಥಿಗಳಿಗೆ ವಿಜ್ಞಾನ ವಾಹಿನಿಯೂ ವರವಾಗಿ ಪರಿಣಮಿಸಲಿದ್ದು ಭವಿಷ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಯಾದ ಮತ್ತಷ್ಟು ಯೋಜನೆಗಳನ್ನು ಜಾಗತಿಕ ರೋಟರಿ ಕ್ಲಬ್‍ಗಳ ಸಹಯೋಗದೊಂದಿಗೆ ಜಾರಿಗೊಳಿಸುವ ಉದ್ದೇಶವಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ಮೂರು ತಾಲೂಕುಗಳ 99 ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ವರ್ಷದಲ್ಲಿ ಪ್ರತೀ ಶಾಲೆಗೆ ಕನಿಷ್ಟ 4 ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿ, ಪ್ರಾತಕ್ಷಿಕೆ ನೀಡಲಿರುವ ವಿಜ್ಞಾನವಾಹಿನಿಯು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಮಿಸ್ಟಿಹಿಲ್ಸ್‍ನ ಯೋಜನಾ ನಿರ್ದೇಶಕ ಮತ್ತು ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಡಾ.ಸಿ.ಆರ್.ಪ್ರಶಾಂತ್ ತಿಳಿಸಿದ್ದಾರೆ.