ಮಡಿಕೇರಿ, ಡಿ. 17: ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಸಾಗಿರುವ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡು ಕಕ್ಷಿದಾರರಿಗೆ ಸೂಕ್ತ ಉಪಯೋಗ ನೀಡುವಂತೆ ಹೈಕೋರ್ಟ್ ವಕೀಲ, ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಸ್. ಬಸವರಾಜ್ ಕರೆ ನೀಡಿದ್ದಾರೆ.ಮಡಿಕೇರಿ ವಕೀಲರ ಸಂಘದಿಂದ ಕೊಡವ ಸಮಾಜದಲ್ಲಿ ಜರುಗಿದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಫೇಸ್ ಬುಕ್, ವಾಟ್ಸಾಪ್‍ಗಳಂತಹ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಕೀಲ ವೃಂದ ಕಾನೂನು ವಿಚಾರಗಳ ಸಂಬಂಧ ಅನೇಕ ಪ್ರಯೋಜನಗಳನ್ನು ಮಡಿಕೇರಿ, ಡಿ. 17: ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಸಾಗಿರುವ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡು ಕಕ್ಷಿದಾರರಿಗೆ ಸೂಕ್ತ ಉಪಯೋಗ ನೀಡುವಂತೆ ಹೈಕೋರ್ಟ್ ವಕೀಲ, ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಸ್. ಬಸವರಾಜ್ ಕರೆ ನೀಡಿದ್ದಾರೆ.
ಮಡಿಕೇರಿ ವಕೀಲರ ಸಂಘದಿಂದ ಕೊಡವ ಸಮಾಜದಲ್ಲಿ ಜರುಗಿದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಫೇಸ್ ಬುಕ್, ವಾಟ್ಸಾಪ್‍ಗಳಂತಹ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಕೀಲ ವೃಂದ ಕಾನೂನು ವಿಚಾರಗಳ ಸಂಬಂಧ ಅನೇಕ ಪ್ರಯೋಜನಗಳನ್ನು ದಯಾನಂದ್ ವಂದಿಸಿದರು. ವೇದಿಕೆಯಲ್ಲಿ ವಕೀಲರ ಸಂಘದ ಖಜಾಂಚಿ ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ನಿರ್ದೇಶಕರಾದ ರುದ್ರಪ್ರಸನ್ನ, ಕಪಿಲ್ ಕುಮಾರ್, ದೇವಿಪ್ರಸಾದ್, ನಳಿನಿ ಕುಮಾರಿ, ಅರುಣ್ ಕುಮಾರ್, ಶರತ್, ಸಂಜಯ್ ರಾಜ್, ಹಿರಿಯ ವಕೀಲರು ಪಾಲ್ಗೊಂಡಿದ್ದರು.