ಮಡಿಕೇರಿ, ಫೆ. 5: ನಮೋ ಗ್ರೂಪ್ ಫೌಂಡೇಶನ್‍ನ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾಗಿ ಬಿ.ಆರ್. ಪ್ರದೀಪ್, ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸಿ.ವಿ. ವಿಘ್ನೇಶ್ ಇವರುಗಳನ್ನು ಆಯ್ಕೆ ಮಾಡಿರುವದಾಗಿ ಯುವ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ರೈ (ಗಣಿ) ತಿಳಿಸಿದ್ದಾರೆ.