ಮಡಿಕೇರಿ, ಫೆ. 11: ಮಡಿಕೇರಿ ನಗರದ ಶ್ರೀ ಕಾಶಿ ಮಠದಲ್ಲಿ 11ನೇ ವರ್ಷದ ಏಕಾಹ ಭಜನೆ ಜರುಗಿತು.

ಬೆಳಿಗ್ಗೆ 6.30ರಿಂದ ಸಂಜೆ 6.30ರವರೆಗೆ ನಡೆದ ಭಜನಾ ಕಾರ್ಯಕ್ರಮಕ್ಕೆ ಎಸ್. ಕಮಲಾಕರ್ ಭಗತ್ ಚಾಲನೆ ನೀಡಿದರು.