ಸುಂಟಿಕೊಪ್ಪ,ಫೆ.15: ಜಿಲ್ಲಾ ಕಾಂಗ್ರೆಸ್‍ನ ಉಪಾಧ್ಯಕ್ಷ ನಂದಕುಮಾರ್ ಅವರು ಮುಸ್ಲಿಂ ಸಮುದಾಯದವರನ್ನು ನಿಂದಿಸಿರುವದನ್ನು ವಿರೋಧಿಸಿ ಕನ್ನಡ ವೃತ್ತದಲ್ಲಿ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದರು.

ಮುಸ್ಲಿಂ ಸಮುದಾಯದ ಪ್ರಮುಖರಾದ ಕೆ.ಎ. ಉಸ್ಮಾನ್, ಕೆ.ಯು.ರಫೀಕ್‍ಖಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ , ಗ್ರಾ.ಪಂ.ಸದಸ್ಯ ಕೆ.ಇ.ಕರೀಂ, ಮಾಜಿ ಗ್ರಾ.ಪಂ.ಸದಸ್ಯ ಅಂಬಚ್ಚು, ರಿಜ್ವಾನ್, ಇಬ್ರಾಹಿಂ, ರಜಾಕ್ ಹಾಗೂ ಮತ್ತಿತರರು ಇದ್ದರು.