ವೀರಾಜಪೇಟೆ, ಫೆ. 16: ಜೆ.ಡಿ.ಎಸ್. ಪಕ್ಷದ ನಗರ ಸಮಿತಿಯ ಪರಿಶಿಷ್ಟ ಜಾತಿ-ಪಂಗಡದ ಮಹಿಳಾ ಘಟಕಕ್ಕೆ ಇಲ್ಲಿನ ಸುಂಕದ ಕಟ್ಟೆಯ ಹೆಚ್.ಎಂ. ಮುತ್ತಮ್ಮ ಆಯ್ಕೆಗೊಂಡಿದ್ದಾರೆ.