ಮಡಿಕೇರಿ, ಫೆ. 16: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ಕುಂಬಳದಾಳು ಗ್ರಾಮದ ಶ್ರೀ ಮಾದೇವ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ದಿನೇಶ್, ಪುಲಿಯಂಡ ಜಗದೀಶ್, ಕೆ.ಬಿ. ಸುರೇಶ್, ಮುಕ್ಕಾಟಿರ ಸುಬ್ರಮಣಿ, ಮೊಗೇರನ ಪೊನ್ನಪ್ಪ, ಕೆ.ಪಿ. ರಾಧಾಕೃಷ್ಣ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.