ಗೋಣಿಕೊಪ್ಪ ವರದಿ, ಫೆ. 16: ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲು ಮಾರ್ಗದ ಅನುಷ್ಠಾನದ ವಿರುದ್ಧ ಮೈಸೂರಿನಲ್ಲಿ ತಾ. 18 ರಂದು ನಡೆಯಲಿರುವ ಪ್ರತಿಭಟನೆಗೆ ಕೊಡಗು ಹಿಂದೂ ಮಲಯಾಳಿ ಸಂಘವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಶರತ್‍ಕಾಂತ್ ತಿಳಿದ್ದಾರೆ. ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಭಾಸ್ಕರ್, ಉಪಾಧ್ಯಕ್ಷ ಮುಕುಂದ, ಪದಾಧಿಕಾರಿ ವೇಣು ಇದ್ದರು.