ಮಡಿಕೇರಿ, ಫೆ. 18: ಲಯನ್ಸ್ ಪ್ರಾಂತೀಯ ಸಪ್ತಾಹದ ಅಂಗವಾಗಿ ಸಂಪಾಜೆ ಜೂನಿಯರ್ ಕಾಲೇಜಿಗೆ ಹೋಗುವ ಮಾರ್ಗಸೂಚಿ ಫಲಕದ ಉದ್ಘಾಟನೆಯನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಯರಾಮ ದೇರಪ್ಪಜ್ಜನ ಮನೆ ನೆರವೇರಿಸಿದರು. ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಇನ್ನಿತರ ಊರಿನ ಪ್ರಮುಖರು ಹಾಜರಿದ್ದರು.