ಸೋಮವಾರಪೇಟೆ, ಫೆ. 22: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಾಂತಳ್ಳಿಯ ಜಿ.ಎಸ್. ಮಧುಕುಮಾರ್ ಅವರನ್ನು ನೇಮಿಸಲಾಗಿದೆ.
ಇದರೊಂದಿಗೆ ಐಎನ್ಟಿಯುಸಿ ಸೋಮವಾರಪೇಟೆ ಬ್ಲಾಕ್ ಉಪಾಧ್ಯಕ್ಷರನ್ನಾಗಿ ಬೆಟ್ಟದಳ್ಳಿ ಗ್ರಾಮದ ಬಿ.ಎಸ್. ಪವನ್ ಅವರನ್ನು ನೇಮಕಗೊಳಿಸಲಾಗಿದೆ.