ಸುಂಟಿಕೊಪ್ಪ, ಫೆ. 23: ಚೆಸ್ಕಾಂ ಇಲಾಖೆ ಮುಂಭಾಗ ದಲ್ಲಿರುವ ಕೂರ್ಗ್ ಸಿ ಫುಡ್ ಫಿಶರೀಸ್ ಹಸಿ ಮೀನು ಅಂಗಡಿಗೆ ಸುಮಾರು 40 ಕೆ.ಜಿ. ತೂಕÀದ ಭಾರೀ ಗಾತ್ರದ ಮಡಲ್ ಮೀನು ಮಾರಾಟಕ್ಕೆ ಬಂದಿದ್ದು, ಮೀನು ಪ್ರಿಯರು ಆಶ್ಚರ್ಯದಿಂದ ನೋಡಿದಲ್ಲದೇ ಮುಗಿ ಬಿದ್ದು ಕೆ.ಜಿ.ಗೆ 400 ರೂಪಾಯಿಯಂತೆ ಖರೀದಿಸಿದರು.