ಸೋಮವಾರಪೇಟೆ, ಫೆ. 23: ಯುವ ಕಾಂಗ್ರೆಸ್‍ನ ಸೋಮ ವಾರಪೇಟೆ ನಗರಾಧ್ಯಕ್ಷರಾಗಿ ವಿನಯ್‍ಕೃಷ್ಣ ಆಯ್ಕೆಯಾಗಿದ್ದಾರೆ. ಮಡಿಕೇರಿ ಕ್ಷೇತ್ರ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.