ಮಡಿಕೇರಿ, ಫೆ. 23 : ಕಾಂಗ್ರೆಸ್ ಪಕ್ಷದ ಮಕ್ಕಂದೂರು ವಲಯಾಧ್ಯಕ್ಷರನ್ನಾಗಿ ಮುಕ್ಕೋಡ್ಲು ಗ್ರಾಮದ ಕಾಳಚಂಡ ಪವನ್ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ವೈ.ರವೀಂದ್ರ (ಅಪ್ರು) ತಿಳಿಸಿದ್ದಾರೆ.