ಸಿದ್ದಾಪುರ, ಫೆ. 24: 7ನೇ ಹೊಸಕೋಟೆಯ ಎಸ್.ಎನ್.ಡಿ.ಪಿ. ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಚುನಾವಣೆಯನ್ನು ಮಾ. 11 ರಂದು ಬೆಳಿಗ್ಗೆ 11 ಗಂಟೆಗೆ 7ನೇ ಹೊಸಕೋಟೆಯ ಎಸ್.ಎನ್.ಡಿ.ಪಿ. ಕಚೇರಿ ಆವರಣದಲ್ಲಿ ಯೂನಿಯನ್ ಕನ್ವೀನಿಯರ್ ಕೆ.ಎನ್. ವಾಸು ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.