ಮಡಿಕೇರಿ, ಮಾ. 10: ಮರಗೋಡು ನಿವಾಸಿ ಗೌತಂ ಎಂಬವರ ತೋಟದಲ್ಲಿ ಕೆಲಸಕ್ಕಿದ್ದ ಚಂದ್ರ (40) ಎಂಬ ವ್ಯಕ್ತಿ ತಾ. 1 ರಂದು ಅಸ್ವಸ್ಥಗೊಂಡು ಮೃತನಾಗಿದ್ದಾನೆ. ಈತನ ವಾರಸುದಾರರು ಇದ್ದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಸಂಪರ್ಕಿಸಲು 08272-228777 ಪೊಲೀಸ್ ಪ್ರಕಟಣೆ ತಿಳಿಸಿದೆ.