ಮಡಿಕೇರಿ, ಮಾ. 10 : ಕಾಶ್ಮೀರ ಫೆಸ್ಟಿವಲ್ ಪ್ರದರ್ಶನ ಹಾಗೂ ಮಾರಾಟವನ್ನು ಮಡಿಕೇರಿಯ ಕಾವೇರಿ ಮಿನಿ ಹಾಲ್‍ನಲ್ಲಿ ಏರ್ಪಡಿಸಲಾಗಿದೆ. ಕಾಶ್ಮೀರದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಲಾದ ಮರದ ಹಾಗೂ ಇತರ ಕರಕುಶಲ ವಸ್ತುಗಳು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ.