ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಚಿಕ್ಕತ್ತೂರು ಕಾರ್ಯಕ್ಷೇತ್ರದ ಹಾರಂಗಿ ಮಹಾಗಣಪತಿ ಸಂಘದ ಸದಸ್ಶೆ ಶೋಭಾ ಅವರ ಪತಿ ಶ್ರೀನಿವಾಸ ಮರಣಹೊಂದಿದ್ದು ಶೋಭಾ ಅವರು ಪಡೆದ ಪ್ರಗತಿ ನಿಧಿಸಾಲಕ್ಕೆ ಪತಿ ವಿನಿಯೋಗದಾರರಾಗಿದ್ದು ಸಾಲ ಪಡೆದ ಸಂದರ್ಭದಲ್ಲಿ ಸಾಲಕ್ಕೆ ಜೀವ ಭದ್ರತೆಯನ್ನು ಮಾಡಿಸಿದ್ದರಿಂದ ಮರಣ ಸಾಂತ್ವನವಾಗಿ ಕ್ಷೇತ್ರದಿಂದ ರೂ. 31000 ಮಂಜೂರಾಗಿದ್ದು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹೇಮಾಲತಾ ವಿತರಿಸಿದರು. ಸೇವಾಪ್ರತಿನಿಧಿ ಶಶಿಕಲಾ ಸುನೀತಾ ಉಪಸ್ಥಿತರಿದ್ದರು.