ಮಡಿಕೇರಿ, ಮಾ. 12: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ (ಬಾಳೆಪಣ್‍ನಮ್ಮೆ) ವಾರ್ಷಿಕ ಉತ್ಸವ ತಾ. 14 ರಂದು ನಡೆಯಲಿದೆ. ಅಂದು ಮಧ್ಯಾಹ್ನ 12.30 ಗಂಟೆಗೆ ಎತ್ತ್ತುಪೋರಾಟ, ಭಂಡಾರ ಹಾಗೂ ತೆಂಗಿನ ಕಾಯಿ ನೈವೇದ್ಯ ಕೈಂಕರ್ಯ ನಡೆಯಲಿದೆ.