ಮಕ್ಕಂದೂರು ಗ್ರಾಮ ನಿವಾಸಿ, ದಿ. ಜಿಂಗುರ ಸೋಮಯ್ಯ ಅವರ ಪತ್ನಿ ನೀಲಮ್ಮ (80-ತಾಮನೆ ಈರ್ಕಂಡ) ಅವರು ತಾ. 13 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 14 ರಂದು (ಇಂದು) ನಡೆಯಲಿದೆ. ಮೃತರು ಮೂವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.