ಮಡಿಕೇರಿ, ಮಾ. 21: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. 29, 30 ಮತ್ತು 31ರಂದು ಮಹಾವೀರ ಜಯಂತಿ, ಗುಡ್‍ಫ್ರೈಡೆ ಮತ್ತು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.

ಪಾಲಿಕ್ಲಿನಿಕ್‍ನಲ್ಲಿ ನೂತನವಾಗಿ ಫಿಜಿಯೋ ಥೆರಪಿಸ್ಟ್ (ಭೌತಿಕ ಚಿಕಿತ್ಸೆ)ಯ ಸೌಲಭ್ಯಗಳು ಲಭ್ಯವಿರುತ್ತದೆ. ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿ ಪ್ರಕಟಣೆ ತಿಳಿಸಿದೆ.