ಮಡಿಕೇರಿ, ಮಾ. 24: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 26 ರಂದು (ನಾಳೆ) ಯಾವದೇ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಎ.ಪಿ. ಸುಬ್ಬಯ್ಯ ತಿಳಿಸಿದ್ದಾರೆ.