ಮಡಿಕೇರಿ, ಮಾ. 26:ಹಾತೂರು ಸೆಕೆಂಡರಿ ಎಜುಕೇಷನ್ ಸೊಸೈಟಿಯ ಶಾಲಾಭಿವೃದ್ಧಿ ನಿಧಿಗೆ ಅಂತರ್ರಾಷ್ಟ್ರೀಯ ಕ್ರೀಡಾಪಟು ಹಾಗೂ ಅಭಿಮನ್ಯು ಅಕಾಡೆಮಿ ಸ್ಥಾಪಕ ತೀತಮಾಡ ಅರ್ಜುನ್ ದೇವಯ್ಯ ರೂ. 11,111 ಸಹಾಯ ಧನ ನೀಡಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷ ಡಿ.ಎ. ಸುಬ್ರಮಣಿ ತಿಳಿಸಿದ್ದಾರೆ.