ಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸ್ಥಳೀಯರು ತಾಲೂಕು ಪಂಚಾಯಿತಿಗೆ ದೂರು ನೀಡಿದ್ದಾರೆ.