ಭಾಗಮಂಡಲ, ಏ. 4: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಪರವಾನಗಿ ಹೊಂದಿರುವ ಬಂದೂಕುಗಳನ್ನು ಮಾಲೀಕರು ಠಾಣೆಯಲ್ಲಿ ಜಮೆಗೊಳಿಸುವಂತೆ ಠಾಣಾಧಿಕಾರಿ ಪುಟ್ಟರಾಜಯ್ಯ ಕೋರಿದ್ದಾರೆ.