ವೀರಾಜಪೇಟೆ, ಏ. 4: ವೀರಾಜಪೇಟೆಯ ಗಾಂಧಿನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜೆಡಿಎಸ್. ನಗರ ಸಮಿತಿಯನ್ನು ತಾ. 5 ರಂದು (ಇಂದು) ಸಂಜೆ 4ಗಂಟೆಗೆ ಏರ್ಪಡಿಸಲಾಗಿದೆ ಎಂದು ನಗರ ಅಧ್ಯಕ್ಷ ಪಿ.ಎ. ಮಂಜುನಾಥ್ ತಿಳಿಸಿದ್ದಾರೆ.

ಸಭೆಯಲ್ಲಿ ಅತಿಥಿಯಾಗಿ ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಬಿ.ಎಸ್.ಪಿ. ಪಕ್ಷದ ಮುಖಂಡ ಮೋಹನ್ ಭಾಗವಹಿಸಲಿದ್ದಾರೆ.