ಮಡಿಕೇರಿ, ಏ. 6: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಹಾಗೂ ಹಳೇ ವಿದ್ಯಾರ್ಥಿಗಳ ಸಂಘ ಸ.ಪ್ರ.ದ.ಕಾ ವೀರಾಜಪೇಟೆ, ಇವರ ಸಹಯೋಗದಲ್ಲಿ “ದಶ ಸಂಗಮ ಸಂಭ್ರಮ” ಕಾರ್ಯಕ್ರಮವು ತಾ. 11 ರಂದು ಬೆಳಗ್ಗೆ 10.30 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.