ಮಡಿಕೇರಿ, ಏ. 6: ದೊಡ್ಡಪುಲಿಕೋಟುವಿನ ಕೋಟೆ ಭಗವತಿ ಉತ್ಸವ ತಾ. 7ರಿಂದ ಆರಂಭಗೊಂಡು ತಾ. 8ರಂದು (ಇಂದು) ಎತ್ತು ಪೋರಾಟ, ಅನ್ನದಾನ ನಡೆಯಲಿದೆ. ತಾ. 9ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವದು, ಬೊಳಕಾಟ್, ದೇವರ ಜಳಕ ನಡೆಯಲಿದೆ ಎಂದು ದೇವಸ್ಥಾನ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯವರು ತಿಳಿಸಿದ್ದಾರೆ.