ಅವಂದೂರು ಗ್ರಾಮ ನಿವಾಸಿ, ಬೊಮ್ಮೇಗೌಡನ ಕುಂಞಪ್ಪ ಅವರ ಪತ್ನಿ ಡಾಲಿ (68- ತವರುಮನೆ ಕಾನೆಹಿತ್ಲು) ತಾ. 6 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 7 ರಂದು (ಇಂದು) ನಡೆಯಲಿದೆ. ಮೃತರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.