ಪೊನ್ನಂಪೇಟೆ, ಏ. 6: ಇಲ್ಲಿಗೆ ಸಮೀಪದ ತೂಚಮಕೇರಿಯಲ್ಲಿರುವ ಕೊಮ್ಮಾಡು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ ತಾ. 10 ರಿಂದ 13ರವರೆಗೆ ಜರುಗಲಿದೆ