ಮಡಿಕೇರಿ, ಏ. 7: ನೆಲಜಿ ಗ್ರಾಮದ ಸರಕಾರಿ, ಸರಕಾರೇತರ ಉದ್ಯೋಗಿಗಳ ಮತ್ತು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಸದರಿ ಸಭೆಯು ತಾ. 8 ರಂದು (ಇಂದು) ನಡೆಯಬೇಕಿದ್ದ ಸಭೆಯನ್ನು ಮೇ 6 ರಂದು ನೆಲಜಿ ಗ್ರಾಮದ ಸಂಘದ ಕಟ್ಟಡದಲ್ಲಿ ನಡೆಸಲಾಗುವದೆಂದು ಸಂಘ ಪ್ರಕಟಣೆ ತಿಳಿಸಿದೆ.