ಮಡಿಕೇರಿ: ಜಾತ್ಯತೀತ ಜನತಾದಳದ ಮಡಿಕೇರಿ ನಗರ ಘಟಕದ ಸಂಘಟನಾ ಕಾರ್ಯ ದರ್ಶಿಯಾಗಿ ಬಿ.ಪಿ. ನರೇಶ್, ಹಿರಿಯ ಉಪಾಧ್ಯಕ್ಷರಾಗಿ ಕೆ.ಎ. ಹಮ್ಝ, ಕಾರ್ಯದರ್ಶಿಯಾಗಿ ಎಸ್.ಬಿ. ಪವನ್ ಕುಮಾರ್ ಹಾಗೂ ಕಾನೂನು ಘಟಕದ ನಗರಾಧ್ಯಕ್ಷರಾಗಿ ಬಿಟ್ಟಿರ ಟಿ. ರಾಜಪ್ಪ ಅವರನ್ನು ಆಯ್ಕೆ ಮಾಡಿರುವದಾಗಿ ಜೆ.ಡಿ.ಎಸ್. ನಗರಾಧ್ಯಕ್ಷ ಬಿ.ವೈ. ರಾಜೇಶ್ ತಿಳಿಸಿದ್ದಾರೆ.