ಮಡಿಕೇರಿ, ಏ. 15: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಡಿಭಾಗ ಕರಿಕೆಯಲ್ಲಿ ಚೆಕ್‍ಪೋಸ್ಟ್, ಚೆತ್ತುಕಾಯ, ಎಳ್ಳುಕೊಚ್ಚಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಯಿತು.