ಮೂರ್ನಾಡು ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ದಾನಿಗಳಾದ ಬಾಚೆಟ್ಟಿರ ಲಾಲಾ ಮುದ್ದಯ್ಯ (80) ಅವರು ತಾ. 17ರಂದು ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 18ರಂದು (ಇಂದು) ನಡೆಯಲಿದೆ.