ಮಡಿಕೇರಿ, ಏ. 18: ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಆಸೀಫಾ ಎಂಬ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದಿರುವದನ್ನು ಕಾಂಗ್ರೆಸ್ ಕೃಷಿ ಮೋರ್ಚಾದ ಅಧ್ಯಕ್ಷ ಮಂದ್ರೀರ ಮೋಹನ್ದಾಸ್, ನಗರಾಧ್ಯಕ್ಷ ಟಿ.ಪಿ. ನಾಣಯ್ಯ, ನಗರಸಭಾ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್, ರಾಹುಲ್ ಬ್ರಿಗೇಡ್ ನಗರದ ಅಧ್ಯಕ್ಷ ಯತೀಶ್ಕುಮಾರ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಯ್ಯಪ್ಪ, ಸದಸ್ಯರಾದ ಎಂ.ಇ. ಹನೀಫ್, ಟಿ.ಪಿ. ರಾಜೇಂದ್ರ, ಎಂ.ಇ. ಲೋಕೇಶ್ ಇವರುಗಳು ಖಂಡಿಸಿದ್ದಾರೆ.