ಮಡಿಕೇರಿ, ಏ. 21: ಭಾರತೀಯ ಜನತಾ ಪಾರ್ಟಿಯ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ಮಡಿಕೇರಿ ನಗರ ಮತ್ತು ವೀರಾಜಪೇಟೆ ಮಂಡಲಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಮಡಿಕೇರಿ ನಗರದ ಸಂಚಾಲಕ ರಾಗಿ ಕಡ್ಲೇರ ಆಶಾ ಧರ್ಮಪಾಲ್ ಹಾಗೂ ಸದಸ್ಯರುಗಳಾಗಿ ಕುಟ್ಟನ ಪುಷ್ಪಲತಾ ಸುರೇಶ್, ಜಯರಾಂ, ಉಮಾ ಸುರೇಶ್, ಶಿವಮೂರ್ತಿ ಆರ್.ಎಸ್., ಮಂಜುಳಾ ಜಯರಾಂ, ಪ್ರಪುಲ್ಲಾ ಗೋಪಾಲಕೃಷ್ಣ ನೇಮಕ ಗೊಂಡಿದ್ದಾರೆ.
ವೀರಾಜಪೇಟೆ ಮಂಡಲಕ್ಕೆ ಸಂಚಾಲಕರಾಗಿ ರೇಖಾ ಶ್ರೀಧರ್, ಸದಸ್ಯರುಗಳಾಗಿ ದಶಮಿ ದೇಚಮ್ಮ, ಶೀಲಾ ಬೋಪಣ್ಣ, ಆಶಾ ಸುಬ್ಬಯ್ಯ, ಮಧುಕುಮಾರ್, ರಾಮಕೃಷ್ಣ ನಿಯುಕ್ತಿಗೊಂಡಿದ್ದಾರೆ ಎಂದು ಜಿಲ್ಲಾ ಸಂಚಾಲಕಿ ಭಾರತಿ ರಮೇಶ್ ತಿಳಿಸಿದ್ದಾರೆ.