ಕುಶಾಲನಗರ, ಏ 21: ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಕುಶಾಲನಗರ ದಂಡಿನಪೇಟೆಯ ಬಿ.ರಫೀಕ್ ಅವರನ್ನು ನೇಮಿಸಲಾಗಿದೆ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹೆಚ್.ಯು.ಇಸಾಕ್ ಈ ನೇಮಕಾತಿ ಮಾಡಿದ್ದಾರೆ.