ಮಡಿಕೇರಿ, ಏ. 24: ಮಡಿಕೇರಿ ಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ತಾ. 28 ರಂದು ಮತ್ತು 30 ರಂದು ಬುದ್ಧ ಪೂರ್ಣಿಮೆ ಪ್ರಯುಕ್ತ ಮುಚ್ಚಲ್ಪಟ್ಟಿರು ತ್ತದೆ. ತುರ್ತು ಚಿಕಿತ್ಸೆಗೆ ತಾ. 28 ರಂದು ವೈದ್ಯರು ಲಭ್ಯವಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.