ಮಡಿಕೇರಿ ಮಂಗಳಾದೇವಿ ನಗರದ ದಿ. ಬೆಳ್ಳಿಯಪ್ಪ ಅವರ ಪುತ್ರ ಸಂಪತ್ (ಸಂತೋಷ್) ಹಾಗೂ ಸಕಲೇಶಪುರದ ಹೆತ್ತೂರಿನ ದಿ. ವೆಂಕಟೇಶ್ ಅವರ ಪುತ್ರಿ ರಮ್ಯಾ ಇವರುಗಳ ವಿವಾಹ ತಾ. 20 ರಂದು ಹೆತ್ತೂರಿನ ಸೋಮಮ್ಮ ಸುಬ್ಬೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸೌ| ಶಾಹಿಲ ಚಿ| ಮೆಹ್‍ರೂಫ್
ಮಡಿಕೇರಿ ನಗರಸಭೆಯ ಉದ್ಯೋಗಿ ಬಶೀರ್ ಅಹ್ಮದ್ ಅವರ ಪುತ್ರಿ ಎಂ.ಬಿ. ಶಾಹಿಲ ಹಾಗೂ ಸುಳ್ಯದ ಇಬ್ರಾಹಿಂ ಹಾಜಿ ಅವರ ಪುತ್ರ ಜಿ. ಮೊಹಮದ್ ಮೆಹ್‍ರೂಫ್ ಇವರುಗಳ ವಿವಾಹ ತಾ. 22 ರಂದು ವಧುವಿನ ಗೃಹದಲ್ಲಿ ನಡೆಯಿತು.