ಮಡಿಕೇರಿ, ಏ. 25: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ತಾಲೂಕು ಸಹ ಸಂಯೋಜಕರಾಗಿ ಮಶೂದ್ ಮಹಮ್ಮದ್ ಮೆಟ್ರೊ (ಸಮದ್ ಬೆಟ್ಟಗೇರಿ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ತಿಳಿಸಿದ್ದಾರೆ.