ಮಡಿಕೇರಿ, ಏ. 26: ಮುಸ್ಲಿಮರ ಬರಾಅತ್ ಶುಭರಾತ್ರಿ ಆಚರಣೆ ತಾ. 30 ರಂದು ಜರುಗಲಿದ್ದು, ದಿನದ ಅಂಗವಾಗಿ ಮೇ 1 ರಂದು ಹಗಲು ವ್ರತ ಕೈಗೊಳ್ಳುವದು ಪುಣ್ಯದಾಯಕ ವೆಂದು ಕೊಡಗಿನ ಸಮಸ್ತ ಹಾಗೂ ಸುನ್ನಿ ವಿಭಾಗದ ಖಾಝಿಗಳು ತಿಳಿಸಿದ್ದಾರೆ.