ಮಡಿಕೇರಿ, ಏ. 27: ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಗಿಈ3 ವೀರಾಜಪೇಟೆ ಮತ್ತು ಗಿಈ2 ಬಿ.ಶೆಟ್ಟಿಗೇರಿ ಫೀಡರ್‍ನಲ್ಲಿ IPಆS ವಿದ್ಯುತ್ ಜಾಲದ ಸಮಗ್ರ ಅಭಿವೃದ್ಧಿ ಯೋಜನೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸ ಬೇಕಾಗಿರುವದರಿಂದ ತಾ. 28 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಲಾಗುವದು. ಆದ್ದರಿಂದ ವೀರಾಜಪೇಟೆ ಪಟ್ಟಣ, ತೆಲುಗರ ಬೀದಿ, ಮಗ್ಗುಲ, ಮುಖ್ಯರಸ್ತೆ, ಮಟನ್‍ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಮೀನುಪೇಟೆ, ಕೆ.ಎಸ್.ಎಸ್.ಆರ್.ಟಿ.ಸಿ, ಬಸ್ಸ್ ನಿಲ್ದಾಣ, ವಿಜಯನಗರ, ಪಂಜರ್ ಪೇಟೆ, ಸುಭಾಷ್‍ನಗರ, ಗಾಂಧಿನಗರ, ಅಪ್ಪಯ್ಯಸ್ವಾಮಿ ರಸ್ತೆ, ಆರ್ಜಿ, ಕಲ್ಲುಬಾಣೆ, ಹೆಗ್ಗಳ, ಪರೆಂಬಾಡಿ, ಬಿಟ್ಟಂಗಾಲ ಕುಟ್ಟಂದಿ, ಬಿ.ಶೆಟ್ಟಿಗೇರಿ, ವಿ. ಬಾಡಗ, ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.