ಮಡಿಕೇರಿ, ಮೇ. 2: 33/11ಕೆವಿ ಸೋಮವಾರಪೇಟೆ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ವಿದ್ಯುತ್ ಮಾರ್ಗಗಳ ಕಾರ್ಯವನ್ನು ನಿರ್ವಹಿಸಬೇಕಾಗುವುದರಿಂದ ತಾ. 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಅದ್ದರಿಂದ ಸೋಮವಾರಪೇಟೆ ಟೌನ್ ಪಂಚಾಯಿತಿ, ಚೌಡ್ಲು, ಐಗೂರು ಕಿರಂಗಂದೂರು ಪಂಚಾಯಿತಿ, ಬೇಳೂರು, ನಿರುಗಳೆಲೆ ಐಗೂರು, ಶಾಂತಳ್ಳಿ, ಎಡೂರು, ತಾಕೇರಿ ಬೆಟ್ಟದಹಳ್ಳಿ, ಹಾನಗಲ್ಲು, ತೋಳೂರುಶೆಟ್ಟಳ್ಳಿ, &amdiv; ಕೂತಿ ಜಕ್ಕನಳ್ಳಿ, ದೊಡ್ಡಮಳ್ತೆ ಪಂಚಾಯಿತಿ, ಕೊತನಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ ಅಬ್ಬೂರುಕಟ್ಟೆ, ಐಗೂರು ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.