ವೀರಾಜಪೇಟೆ, ಮೇ 3: ಮೀನುಪೇಟೆಯ ಮಲಬಾರು ರಸ್ತೆಯ ಮಸ್ಜಿದುನ್ನೂರ್ ಸಮಿತಿ ಆಶ್ರಯದಲ್ಲಿ ತಾ. 4ರಂದು (ಇಂದು) ರಾತ್ರಿ 7 ಗಂಟೆಗೆ ದುಆ ಮಜ್ಲಿಸುನ್ನೂರ್ ಹಾಗೂ ರಾತ್ರಿ 8:30 ಗಂಟೆಗೆ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.