ಮಡಿಕೇರಿ, ಮೇ 3: ನಮೋ ಗ್ರೂಪ್ ಫೌಂಡೇಷನ್‍ನ ಮಡಿಕೇರಿ ನಗರ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ರೋಹಿಣಿ ರೈ ಅವರನ್ನು ನೇಮಕ ಮಾಡಿರುವದಾಗಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಿನಾಸ್ ಪ್ರವೀಣ್ ತಿಳಿಸಿದ್ದಾರೆ.