ಮಡಿಕೇರಿ, ಮೇ 3: ನಗರದ ಪೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕಪ್ ಕ್ರಿಕೆಟ್ ಹಬ್ಬದಲ್ಲಿ 12 ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯದಲ್ಲಿ ನೆಲ್ಲಚಂಡ ತಂಡ ಚಾಮೆರ ವಿರುದ್ಧ ಜಯಗಳಿಸಿತು. ಅಪ್ಪಾರಂಡ, ಮೇವಡ ತಂಡವನ್ನು ಮಣಿಸಿತು. ಮಂಡೀರ ತಂಡ ಪಾರುವಂಗಡ ವಿರುದ್ಧ ಸೋಲು ಕಂಡಿತು. ಬೊಜ್ಜಂಗಡ ತಂಡ ಮಲ್ಲಂಡ ವಿರುದ್ಧ ಜಯ ಸಾಧಿಸಿತು. ಅಚ್ಚ ಕಾಳೇರ, ಅಜ್ಜಿನಿಕಂಡ ವಿರುದ್ಧ ಸೋಲು ಕಂಡಿತು. ಬೇಪಡಿಯಂಡ ತಂಡ ಅಯ್ಯಕುಟ್ಟಿರ ವಿರುದ್ಧ ಜಯಗಳಿಸಿತು. ಅಪ್ಪಾರಂಡ ತಂಡ ಮೇವಡ ವಿರುದ್ಧ ಗೆಲುವು ಸಾಧಿಸಿತು. ಕಡೇಮಾಡ ತಂಡ ಮೊರ್ಕಂಡ ತಂಡವನ್ನು ಸೋಲಿಸಿತು. ಚನ್ನಪಂಡ ತಂಡ ಕಾಟಿಮಾಡ ತಂಡವನ್ನು ಸೋಲಿಸಿತು. ಅಪ್ಪಾರಂಡ ತಂಡ ಪಾರುವಂಗಡ ತಂಡವನ್ನು ಸೋಲಿಸಿತು. ಮಲ್ಲಜಿರ ತಂಡ ಬೊಪ್ಪಂಡ ತಂಡವನ್ನು ಸೋಲಿಸಿತು. ಅರಮಣಮಾಡ ತಂಡ ಪುದಿಯಂಡ ತಂಡವನ್ನು ಸೋಲಿಸಿತು.ಇಂದಿನ ಪಂದ್ಯಾಟಗಳು

ಮೈದಾನ-1

ಪಾಸುರ v/s ಕೊಚ್ಚೇರ

ಇಂದಂಡ v/s ತೆಕ್ಕಡ

ಕುಂಚೆಟ್ಟೀರ v/s ಚೊಟ್ಟೆಯಂಡಮಾಡ

ಆದೇಂಗಡ v/s ಆಟ್ರಂಗಡ

ಮುಕ್ಕಾಟಿರ (ಕುಂಬಳದಾಳು) v/s ಮೂಕಳಮಾಡ

ಕುಲ್ಲೇಟಿರ v/s ದಾಸಂಡ

ಮೈದಾನ-2

ಕೈಪಟ್ಟೀರ v/s ಮುದ್ದುರ

ಪಡೇಟಿರ v/s ಮುಂಡಂಡ

ಉದಿಯಂಡ v/s ಬಾಚೋಳಿರ

ಸಬ್ಬುಡ v/s ಅಜ್ಜಿನಿಕಂಡ

ಮೊಳ್ಳೇರ v/s ಮಾಚಿಯಂಡ

ಕೊಡಂದೇರ v/s ಕೊಟ್ಟಂಗಡ