ಚೆಟ್ಟಳ್ಳಿ, ಮೇ 3: ನಾಗರಹೊಳೆಯ ಹುಲಿ ಸಂರಕ್ಷಣಾ ಮೀಸಲು ಅರಣ್ಯದೊಳಗೆ ಗಂಡು ಹುಲಿಯೊಂದರ ಕಳೇಬರ ಪತ್ತೆಯಾಗಿದೆ.

ಸಮಾರು 7 ರಿಂದ 8 ವರ್ಷದ ಗಂಡು ಹುಲಿಯೊಂದು ಕಾಯಿತೊಳೆಕೆರೆ ಎಂಬಲ್ಲಿ ಕಳೇಬರ ಪತ್ತೆಯಾಗಿದೆ. ಅರಣ್ಯ ಇಲಾಖೆ ವೈದ್ಯಾಧಿಕಾರಿ ಡಾ. ಮುಜೀಬ್ ಮರಣೋತ್ತರ ಪರೀಕ್ಷೆ ಮಾಡಿದರು. -ಕರುಣ್ ಕಾಳಯ್ಯ