ಮಡಿಕೇರಿ, ಮೇ 5: ರಾಜ್ಯ ವಿಧಾನಸಭೆಯ ಚುನಾವಣೆ ಸಮೀಪಿಸುತ್ತಿದೆ. ರಾಜ್ಯವನ್ನಾಳುವ ಜನನಾಯಕರ ಆಯ್ಕೆ ನಡೆಯಲಿದೆ. ಪ್ರಬುದ್ಧ ಮತದಾರರಾಗಿ ಮತ ಚಲಾಯಿಸುವ ಹಕ್ಕು ನಿಮಗಿದೆ. ಮತದಾನಕ್ಕೆ ಇನ್ನೂ ಕೇವಲ 7 ದಿನಗಳು ಮಾತ್ರ ಉಳಿದಿದೆ. ಜಾಗೃತರಾಗಿ ಮತದಾರರೇ..., ನಿಮ್ಮ ಹಕ್ಕು ಚಲಾಯಿಸಿ.