ಮಡಿಕೇರಿ, ಮೇ 8: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 10, 11, 12 ಮತ್ತು 15 ರಂದು ಮದ್ಯ ವಿತರಣೆ ಇರುವದಿಲ್ಲ. ಅಲ್ಲದೆ ತಾ. 12 ರಂದು ಆರ್ಮಿ ಕ್ಯಾಂಟೀನ್‍ಗೆ ರಜೆ ಇರುವದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಇದೀಗ ಕ್ಯಾಷ್‍ಲೆಸ್ ವ್ಯವಹಾರ ಜಾರಿಯಾಗಿದ್ದು, ಮಾಜಿ ಸೈನಿಕರು ಕ್ಯಾಂಟೀನ್ ಕಾರ್ಡ್ ಜೊತೆ ಎ.ಟಿ.ಎಂ. ಕಾರ್ಡ್ ತಂದು ವ್ಯವಹರಿಸಬೇಕಾಗಿ ತಿಳಿಸಿದ್ದಾರೆ.