ಕಡಂಗ ಮರೂರು ಗ್ರಾಮದ ಕೋದಂಡ ಬೆಳ್ಯವ್ವ (89) ತಾ. 8 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 9 ರಂದು (ಇಂದು) ಮೃತರ ಸ್ವಗೃಹದಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರಿಯರನ್ನು ಓರ್ವ ಪುತ್ರನನ್ನು ಅಗಲಿದ್ದಾರೆ.