ಚಿ| ಯಶವಂತ್ ಸೌ| ಮಾನಸ
ನಾಪೋಕ್ಲುವಿನ ‘ಶಕ್ತಿ’ ಏಜೆಂಟ್ ಟಿ.ವಿ. ಸೋಮಶೇಖರ್ - ಪಾರಿಜಾತ ದಂಪತಿಗಳ ಪುತ್ರ ಟಿ.ಎಸ್. ಯಶವಂತ್ ಕುಮಾರ್ ಹಾಗೂ ಬೆಂಗಳೂರಿನ ಗಾರ್ವೆಬಾವಿ ಪಾಳ್ಯದ ಸಂಜೀವ್ - ಅನಿತಾ ದಂಪತಿಗಳ ಪುತ್ರಿ ಎಸ್. ಮಾನಸ ಇವರುಗಳ ವಿವಾಹ ತಾ. 7 ರಂದು ಬೆಂಗಳೂರಿನ ಸಿಂಗಸಂದ್ರದಲ್ಲಿರುವ ಆದಿತ್ಯ ಕಲ್ಯಾಣ ಮಂಟಪದಲ್ಲಿ ನೆರವೇರಿತು.